ten-gallon hat ಟೆನ್‍ಗ್ಯಾಲನ್‍ ಹ್ಯಾಟ್‍
ನಾಮವಾಚಕ

(ಅಮೆರಿಕದ ದೊಡ್ಡ ಪಶುಪಾಲನ ಕ್ಷೇತ್ರಗಳ) ಗೋಪಾಲಕರು ಧರಿಸುವ, ಅಗಲವಾದ ಚಾಚುಳ್ಳ ಹ್ಯಾಟು; ಹತ್ತು ಕೊಡದ ಹ್ಯಾಟು.